
ಬೆಂಕಿ ಮತ್ತು ಕೀಟ ಬಾರದಂತೆ ಸೀಲ್ ಮಾಡಿದ ಕೇಬಲ್ ಎಂಟ್ರಿ ಮತ್ತು ಪ್ಯಾನೆಲ್ ಸಂದುಗಳು.
FIREX FBS 73 — ಬೆಂಕಿ ಸೀಲಾಂಟ್ (ಪುಟ್ಟಿ ಸ್ಟಿಕ್)
ಪ್ಯಾನೆಲ್ ಸಂದು ಮತ್ತು ಕೇಬಲ್ ಎಂಟ್ರಿಗಳನ್ನು FBS 73 ನಿಂದ ಏಕೆ ಸೀಲ್ ಮಾಡಬೇಕು?
A) ಪ್ರಪಂಚದಲ್ಲೇ ಬೆಸ್ಟ್ ಟೆಕ್ನಾಲಜಿ: ಭಾರತದ ಮೊದಲ ಆಮ್ಲಜನಕ ತಡೆಯುವ ಪ್ಯಾನೆಲ್ ಸೀಲಾಂಟ್ — ಕಿಡಿ ಮತ್ತು ಶಾರ್ಟ್ ಸರ್ಕ್ಯೂಟ್ ದೊಡ್ಡ ಬೆಂಕಿಯಾಗಿ ಬೆಳೆಯದಂತೆ ತಡೆಯಲು ಸಹಾಯ ಮಾಡುತ್ತದೆ.
ಟೆಸ್ಟ್ ಮಾಡಿದ ಫಲಿತಾಂಶ: IS 12458 ಪ್ರಕಾರ 2 ಗಂಟೆ ವರೆಗೆ. ಪ್ಯಾನೆಲ್ ಸಂದು, ಟೊಳ್ಳು ಮತ್ತು ಕೇಬಲ್ ಎಂಟ್ರಿ ಸೀಲ್ ಮಾಡಿದ ಮೇಲೂ ಬಗ್ಗುತ್ತದೆ, ಮತ್ತೆ ತೆರೆಯಬಹುದು.
B) ಗ್ರಾಹಕರಿಗೆ ಸಿಗುವ ವಿಶೇಷ ಲಾಭ: ಚಿಕ್ಕ ದೋಷ ದೊಡ್ಡ ಬೆಂಕಿಯಾಗದಂತೆ ತಡೆಯುತ್ತದೆ; ಧೂಳು, ತೇವ, ಕೀಟ ಮತ್ತು ಇಲಿಗಳನ್ನು ದೂರ ಇಡುತ್ತದೆ.

































