
CABLE + JOINT PROTECTION
Z931B STRIPPEX
SHP INTUMESCENT COATING
CABLE & JOINT FAILURESPLANT-ಗಳನ್ನು ನಿಲ್ಲಿಸುತ್ತವೆ.
INSULATE. SEAL. FIRE SPREAD-ನ್ನು ತಡೆಯಿರಿ.
ಐದು APPLICATIONS. ಒಂದೇ PROTECTION SYSTEM.
01TAPED CONNECTIONS
ಗಂಭೀರ FIRE & BREAKDOWN RISK
Tape ಬಿಚ್ಚಿಕೊಳ್ಳಬಹುದು. Faulty joint-ನಲ್ಲಿ arc ಆಗಬಹುದು.
ಉರಿಯುವ tape fire-ನ್ನು ಹರಡಬಹುದು.

ಮೊದಲು: ಸಡಿಲ TAPE

ನಂತರ: REPAIR & COATING
JOINT-ನ್ನು ಪೂರ್ತಿ ಮುಚ್ಚಿ. FIRE SPREAD-ನ್ನು ತಡೆಯಿರಿ.
ಹೋಲಿಕೆ (ಉದಾಹರಣೆ)
FLAME ಸಮಯದಲ್ಲಿ
931B
COATING ಇಲ್ಲದೆ

931B: INTUMESCENT CHAR ಆಗುತ್ತದೆ
TAPE: FLAME ಮೇಲೆ ಹರಿಯುತ್ತದೆ
BURNER ಆರಿಸಿದ ಮೇಲೆ
931B
COATING ಇಲ್ಲದೆ

931B: FLAME ಕಾಣುವುದಿಲ್ಲ
TAPE: ಇನ್ನೂ ಉರಿಯುತ್ತಿದೆ
02CABLE SHEATHS
ಮೊದಲು: ಬಿರುಕು SHEATH
ನಂತರ: LOCAL 931B REPAIR
LOCAL REPAIR-ನಿಂದ CABLE ಬದಲಾಯಿಸುವ ಕೆಲಸ ತಪ್ಪಬಹುದು.
ಒಳಗಿನ insulation ಚೆನ್ನಾಗಿರುವ ಕಡೆ ನೀರು, ಕೊಳೆಯಿಂದ
protection ಮತ್ತೆ ಕೊಡುತ್ತದೆ.
USE: Fixed power / telecom cables; racks; motor feeds.
03CABLE JOINTS

ಮೊದಲು: JOINT SEAL ಹಾಳು

ನಂತರ: REPAIR & COATING
ಹೆಚ್ಚುವರಿ INSULATION. ನೀರನ್ನು ತಡೆಯುವ PROTECTION.
ಚೆನ್ನಾಗಿರುವ, ಸರಿಯಾಗಿ repair ಮಾಡಿ seal ಮಾಡಿದ joint-ನ ಹೊರಭಾಗವನ್ನು ಮುಚ್ಚುತ್ತದೆ.
USE: In-line / sleeved joints; sleeve-to-sheath transitions-ನಲ್ಲಿ ಬಳಸಿ.
04BUSBAR JOINTS

ಮೊದಲು: CORRODED SPLICE

ನಂತರ: JOINT & BOLTS COATED
ತೆರೆದ METAL-ಗೆ INSULATION. ತೇವ & CORROSION ತಡೆಯಿರಿ.
USE: Switchboards; bus ducts; rising mains; bus couplers.
ಮೊದಲು clean ಮಾಡಿ, repair ಮಾಡಿ, torque check ಮಾಡಿ.
05LUG JOINTS

ಮೊದಲು: ಶಾಖದಿಂದ ಹಾಳಾದ JOINT

ನಂತರ: REPAIR & COATING
LUG, NUT & STUD-ಗೆ INSULATION.
USE: Motor / generator terminals; MCCs; transformer LV lugs; UPS / rectifier
DC connections.
TERMINAL SCREW ಸಡಿಲವಾಗುವುದನ್ನು ತಡೆಯಲು ಸಹಾಯ
Cure ಆದ film, vibration-ನಲ್ಲಿ screw ತಿರುಗದಂತೆ ತಡೆಯುತ್ತದೆ.
Application illustrations-ನಲ್ಲಿ coating ಹಚ್ಚುವ ಮೊದಲು repair ಮಾಡಿದ connections ತೋರಿಸಲಾಗಿದೆ.
ಒಂದೇ SYSTEM. ಮೂರು PROTECTION BENEFITS.
UP TO
11 kV
FIRE-ಗೆ ಮೊದಲು
INSULATION TEST
120 min
IEC 60332
FLAME-SPREAD TEST
CSIR-CBRI
SHP
DUST & WATER
ಒಳಗೆ ಬರದಂತೆ ತಡೆಯುತ್ತದೆ
BRUSH-ನಿಂದ ಹಚ್ಚಬಹುದು. FLEXIBLE. ಗಾಳಿಯಲ್ಲಿ ಒಣಗುತ್ತದೆ. AGEING ತಡೆಯುತ್ತದೆ.
CRITICAL CONNECTIONS-ನಿಂದ ಶುರು ಮಾಡಿ.
Main incomers. Bus couplers. Critical pump / fan feeds.
| PLANT | ಮೊದಲು CHECK ಮಾಡಿ |
|---|---|
| Steel / foundries | Furnace cables; rolling-line terminals |
| Cement | Kiln / cooler fan feeds; MCCs |
| Power | Boiler cables; generator terminals |
| Chemicals / refineries | Pump bays; process cable racks |
| Paper / food / pharma | Dryer drives; washdown entries |
| ಎಲ್ಲಾ plants | Outdoor racks; bus ducts; fixed terminals |
ಒಂದೇ COMBO PACK. BASE + TOP COAT.
931B INTUMESCENT
BASE COAT
3 COATS
Base coats ನಡುವೆ
40 min gap.
931B
TOP COAT
2 COATS
Base coats ಆದ ಮೇಲೆ
ಹಚ್ಚಿ.
Preparation, coating thickness, curing ಸೂಚನೆಯ ಪ್ರಕಾರ ಮಾಡಿ.
ನಾಲ್ಕು ಬಣ್ಣಗಳು
ಕೆಂಪುಹಳದಿನೀಲಿಕಪ್ಪುCABLES & JOINTS ಕಾಪಾಡಿ.
PRODUCTION ಕಾಪಾಡಿ.
Z931B STRIPPEX ORDER ಮಾಡಿ
ನಿಮ್ಮ ಮುಂದಿನ SHUTDOWN-ಗಾಗಿ.